Posted by admin on 2023-08-12 09:11:18 |
Share: Facebook | Twitter | Whatsapp | Linkedin
ಬೆಳಗಾವಿ : ಬೆಳಗಾವಿಯಲ್ಲಿ ಆಗಸ್ಟ್ 15 ರಂದು ನಡೆಯುವ 76 ನೇ ಸ್ವತಂತ್ರ ಮಹೋತ್ಸವ ಕಾರ್ಯಕ್ರಮದ ಪಾವನ ಸಾನಿಧ್ಯವನ್ನು ಪರಮ ಪೂಜ್ಯ 108 ಮುನಿಶ್ರೀ ಪ್ರಸಂಗ ಸಾಗರ ಮಹಾರಾಜರು ವಹಿಸಲಿದ್ದಾರೆ. ಬೆಳಗಾವಿಯಲ್ಲಿ ಪುಷ್ಪ ವರ್ಷಾಯೋಗ (ಚಾತುರ್ಮಾಸ) ವನ್ನು ಆಚರಿಸುತ್ತಿರುವ ಶ್ರೀಗಳು ದೀನಾಂಕ 15-08-2023 ರಂದು ಮಧ್ಯಾಹ್ನ 1:00 ಘಂಟೆಗೆ ನೆರವೇರುವ ಸ್ವತಂತ್ರ ಮಹೋತ್ಸವದ ಕಾರ್ಯಕ್ರಮದಲ್ಲಿ "ರಾಷ್ಟ ನಾಮ್ ಕಿ ಸಂದೇಶ" ಎನ್ನುವ ವಿಚಾರದ ಮೇಲೆ ಪ್ರವಚನ ನಡೆಸಿ ಕೊಡಲಿದ್ದಾರೆ.
ಕಾರ್ಯಕ್ರಮದ ವಿಳಾಸ:
ಮಿಲೇನಿಯಂ ಉದ್ಯಾನ,
ಬಸವೇಶ್ವರ ಸರ್ಕಲ್, ಬೆಳಗಾವಿ