Posted by admin on 2023-05-18 18:01:09 | Last Updated by admin on 2023-09-22 06:58:51
Share: Facebook | Twitter | Whatsapp | Linkedin
ಸೂರತ : ದಿನಾಂಕ 13/05/2023 ರಂದು ಅಂಕಲೇಶ್ವರದಿಂದ ಸೂರತ ಕಡೆಗೆ ವಿಹಾರಿಸುತಿದ್ದಾಗ ಮುನಿರಾಜ ತತ್ವೇಶ್ಚಂದ್ರಸಾಗರ ಮಹಾರಾಜರವರು ಅಪಘಾತಕ್ಕೀಡಾಗಿದ್ದಾರೆ. ಪೂಜ್ಯ ಮುನಿರಾಜ ಅವರನ್ನು ಸೂರತನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮುನಿಗಳು ಸಂಪೂರ್ಣವಾಗಿ ಗುಣಮುಖರಾಗಲೆಂದು ಜೈನ ಧರ್ಮಿಯರು ಪ್ರಾರ್ಥಿಸುತಿದ್ದಾರೆ.